ಲೇಖನಗಳು

ಸರ್ಕಾರದ ವಿರುದ್ಧ ದಾವೆ ಸಲ್ಲಿಸುವಿಕೆ – ಕಾನೂನು ಮತ್ತು ಪ್ರಕ್ರಿಯೆ

ಆಳುವ ವರ್ಗ ಪ್ರಶ್ನಾತೀತವಲ್ಲ, ಆಡಳಿತದ ಚುಕ್ಕಾಣಿ ಹಿಡಿದವರು ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತಿಲ್ಲ ಅಥವಾ ಪ್ರಜೆಗಳ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಹಕ್ಕುಗಳ ಉಲ್ಲಂಘನೆ ಸರ್ಕಾರದಿಂದಲೇ ನಡೆಯುತ್ತಿದೆ ಎಂದಾಗ ಪ್ರಜೆಗಳು ಸರ್ಕಾರವನ್ನು…