ಬೇಲಿಗೆ ಬೇಲಿ ಹಾಕಬಹುದೇ? ನ್ಯಾಯಾಂಗದಲ್ಲಿನ ಶಿಸ್ತುಕ್ರಮಗಳು ಮತ್ತು ನ್ಯಾಯಮೂರ್ತಿ ಗಣೇಡಿವಾಲಾ ಅವರ ಪ್ರಕರಣ
19 ಜನವರಿ 2021 ರಂದು, ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಶ್ರೀಮತಿ ಪುಷ್ಪಾ ಗಣೇಡಿವಾಲಾ ಅವರು 'ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆಯ ಅಧಿನಿಯಮ, ೨೦೧೨' ('ಪೋಕ್ಸೋ')…