ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 10: “ವರ್ತಮಾನ ಕೃಷಿ ಕಾನೂನುಗಳು: ಸಾಧಕ ಭಾದಕಗಳು” – ಶ್ರೀ ಶ್ರೀಧರ ಪ್ರಭು

ಉಪನ್ಯಾಸಕರು : ಶ್ರೀ ಶ್ರೀಧರ ಪ್ರಭು, ಹಿರಿಯ ವಕೀಲರು, ಸದಸ್ಯರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ದೇಶದ 75ನೇ ಸ್ವಾತಂತ್ರ…

ಲೇಖನಗಳು

ಕಾನೂನು ಕಲಿಕೆಯಲ್ಲಿ ಸಾರ್ವಜನಿಕ ನೀತಿ ಶಿಕ್ಷಣದ ಅಗತ್ಯತೆ

ಭಾರತದಲ್ಲಿ ಸಾವಿರಾರು ಕಾನೂನು ಮಹಾವಿದ್ಯಾಲಯಗಳಿವೆ. ನಮ್ಮ ಕರ್ನಾಟಕದಲ್ಲಿ ಮಾತ್ರವೇ ನೂರಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳಿವೆ. ಈ ನಿಯತಕಾಲಿಕೆ ಓದುವವರಲ್ಲಿ ನಿಮ್ಮಂತಹ ಬಹುತೇಕ ಜನ ಈ ಮಹಾವಿದ್ಯಾಲಯಗಳಲ್ಲೇ ಅಧ್ಯಯನ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 9: “ಚುನಾವಣಾ ಸುಧಾರಣೆಗಳು” – ಪ್ರೊ. ಎಂ. ವಿ. ರಾಜೀವ ಗೌಡ

ಉಪನ್ಯಾಸಕರು : ಪ್ರೊ. ಎಂ. ವಿ. ರಾಜೀವ ಗೌಡ, ಮಾಜಿ ರಾಜ್ಯಸಭಾ ಸದಸ್ಯರು ಮತ್ತು ಮಾಜಿ ಅಧ್ಯಕ್ಷರು, ಸಾರ್ವಜನಿಕ ನೀತಿ ಕೇಂದ್ರ, ಐಐಎಮ್, ಬೆಂಗಳೂರು. ಬೆಂಗಳೂರು ವಿಶ್ವವಿದ್ಯಾಲಯದ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 8: “75ರ ಸ್ವಾತಂತ್ರದ ಹೊಸ್ತಿಲಲ್ಲಿ ಭಾರತ” – ಪ್ರೊ. ಡಾ. ಸಂದೀಪ್‌ ಶಾಸ್ತ್ರಿ

ಉಪನ್ಯಾಸಕರು: ಪ್ರೋ. ಡಾ. ಸಂದೀಪ್‌ ಶಾಸ್ತ್ರಿ, ಕುಲಪತಿಗಳು, ಜಗ್ರನ್‌ ಲೇಕ್‌ ಸಿಟಿ ವಿಶ್ವವಿದ್ಯಾಲಯ, ಭೂಪಾಲ್‌ ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜನೆ ಮಾಡಿದ 75ನೇ ಸ್ವತಂತ್ರದ ಅಮೃತ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 7: “ಸಂಸದೀಯ ಪದ್ಧತಿಗಳು ಮತ್ತು ವಿಧಾನಗಳು” – ಶ್ರೀ ಬಿ. ಎಲ್. ಶಂಕರ್

ಉಪನ್ಯಾಸಕರು: ಶ್ರೀ ಬಿ. ಎಲ್. ಶಂಕರ್, ಮಾಜಿ ಸಭಾಧ್ಯಕ್ಷರು, ಕರ್ನಾಟಕ ಸರಕಾರ. ಎನ್.ಎಸ್.ಎಸ್ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ೭೫ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ "ವಿಚಾರ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 6: “ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ” – ಶ್ರೀ ರವಿ ಕುಮಾರ್ ಹೆಚ್. ಆರ್.

ಉಪನ್ಯಾಸಕರು: ಶ್ರೀ ರವಿ ಕುಮಾರ್ ಹೆಚ್ ಆರ್, ಹಿರಿಯ ಸಿವಿಲ್ ನ್ಯಾಯಾಧೀಶರು, ಉಪ ನಿರ್ದೇಶಕರು, ಕರ್ನಾಟಕ ಜ್ಯುಡೀಷಿಯಲ್ ಅಕಾಡೆಮಿ ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜನೆ ಮಾಡಿದ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ- 5 : “ಜನಪರ ಪರಿಸರ” – ಶ್ರೀ ನಾಗೇಶ ಹೆಗಡೆ

ಉಪನ್ಯಾಸಕರು:  ಶ್ರೀ ನಾಗೇಶ ಹೆಗಡೆ, ಸಂದರ್ಶನ ಪ್ರಾಧ್ಯಾಪಕರು, ಐಐಜೆಎನ್ಎಂ ಮತ್ತು ಸಹಾಯಕ ಸಂಪಾದಕರು, ಪ್ರಜಾವಾಣಿ ದಿನಪತ್ರಿಕೆ. ಎನ್. ಎಸ್. ಎಸ್ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ 75ನೇ ಭಾರತ ಸ್ವಾತಂತ್ರದ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ- 4 : “ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮತ್ತು ಪ್ರಜಾಪ್ರಭುತ್ವ” – ಪ್ರೊ. ಡಾ. ಸಿ . ಬಸವರಾಜು

ಉಪನ್ಯಾಸಕರು:  ಪ್ರೊ. ಡಾ. ಸಿ . ಬಸವರಾಜು, ಮಾಜಿ ಕುಲಪತಿಗಳು, ಕುಲಸಚಿವರು ಹಾಗೂ ಡೀನರು (ಕಾನೂನು), ಮೈಸೂರು ವಿಶ್ವವಿದ್ಯಾಲಯ ಬೆಂಗಳೂರು ವಿಶ್ವವಿದ್ಯಾಲಯದ ಎನ್. ಎಸ್. ಎಸ್. ಘಟಕದ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 3 : “ಭಾರತದ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ” – ಗೌರವಾನ್ವಿತ ನಿವೃತ್ತ ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್

ಉಪನ್ಯಾಸಕರು: ಗೌರವಾನ್ವಿತ ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್, ನಿವೃತ್ತ ನ್ಯಾಯಾಧೀಶರು, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು. ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜಿಸಿದ್ದ 75ನೇ ಸ್ವಾತಂತ್ರ್ಯ…

ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 2 : “ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಯುವಕರ ಪಾತ್ರ” – ನಟ ಉಪೇಂದ್ರ

ಉಪನ್ಯಾಸಕರು: ಶ್ರೀ ಉಪೇಂದ್ರ, ನಟ, ನಿರ್ದೇಶಕ ಮತ್ತು ಪ್ರಜಾಕೀಯ ಪಕ್ಷದ ಸಂಸ್ಥಾಪಕರು ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜಿಸಿದ 75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವಿಚಾರ…