ಲೇಖನಗಳು

ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ನ್ಯಾಯದೇವತೆ, ಮಾಧ್ಯಮಗಳ ಬಾಯಿ ಕಟ್ಟಬಹುದೇ?

ಶನಿವಾರ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 68 ಮಾಧ್ಯಮ ಸಂಸ್ಥೆಗಳಿಗೆ ಆರು ವಾದಿಗಳಾದ ಮಂತ್ರಿ ಮಹೋದಯರ 'ಸಿಡಿ ಪ್ರಕರಣದ' ಕುರಿತಾಗಿ ಏನನ್ನೂ ಪ್ರಕಟಿಸಬಾರದು…