ಕೃಷಿ ಕಾಯ್ದೆಗಳು : ಲೇಖನಮಾಲೆ ಭಾಗ 2: ಭರವಸೆ ಬೆಲೆ ಮೇಲಿಡಬಹುದೇ ಭರವಸೆ?
ಇಡೀ ದೆಲ್ಲಿಯೇ ನೇಗಿಲ (ಟ್ರ್ಯಾಕ್ಟರುಗಳ?) ಗುಡುಗಿಗೆ ನಡುಗುತ್ತಿರುವಾಗ, ಮತ್ತೊಮ್ಮೆ ರೈತರು ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಎರಡನೆಯ ಲೇಖನ ಬರೆಯಲು ತಡವಾಗಿದ್ದಕ್ಕೆ ಕ್ಷಮಿಸಿ. ನಿಮ್ಮ ಹಾಗೆಯೇ ನಾನೂ…