ಕೋರ್ಟು – ಕಚೇರಿ ಪ್ರಲಾಪ : ಕೈಗೆಟುಕುವ ದ್ರಾಕ್ಷಿಯಾಗಿಸಲು ಕಾನೂನು ಸೇವಾ ಪ್ರಾಧಿಕಾರದ ಕೊಡುಗೆ
ಕಾನೂನು ಸೇವೆಗಳ ಪ್ರಾಧಿಕಾರವು ಭಾರತದ ಸಂವಿಧಾನದ ಮಹದಾಶಯಗಳಲ್ಲೊಂದು. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೂ ಅವಶ್ಯಕತೆಯಿದ್ದಾಗ ಕಾನೂನಿನ ಸಹಾಯ ಹಸ್ತ ಸಿಗಬೇಕೆಂಬ ಮೂಲೋದ್ದೇಶ ಈ ಪ್ರಾಧಿಕಾರದ್ದು. ಕಾನೂನು ಸೇವೆಗಳೊಂದಿಗೆ ಆರಂಭವಾದ ಈ…