ಉದ್ದಿಮೆಗಳಿಗೆ ಹಾಯ್ ಹಾಯ್ ಪರಿಸರಕ್ಕೆ ಬಾಯ್ ಬಾಯ್ E.I.A. 2020 ಕರಡು ಅಧಿಸೂಚನೆ
ಕೋವಿಡ್-19 ಮಹಾಮಾರಿ ನಿಯಂತ್ರಣಕ್ಕೆ ಹೇರಿದ ದೇಶವ್ಯಾಪಿ ಲಾಕ್‍ಡೌನ್ ಪರಿಣಾಮವಾಗಿ ಭಾರತದ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದೆ. ಇಂಥ ಆರ್ಥಿಕತೆಯನ್ನು ಬಾಲ ತಿರುಚಿ ಮೇಲಕ್ಕೆ ಎಬ್ಬಿಸಬೇಕಾದ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೆ…