ಲೇಖನಗಳು

ನ್ಯಾಯಾಧೀಶರನ್ನು ನೇಮಿಸುವ ನ್ಯಾಯಾಧೀಶರು: ಸತ್ಯವೇ? ಕಲ್ಪನೆಯೇ?

ಕೇಂದ್ರ ಕಾನೂನು ಸಚಿವರಾದ ಕಿರಣ್ ರಿಜಿಜು ಇತ್ತೀಚಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಉನ್ನತ ನ್ಯಾಯಾಂಗ ನೇಮಕಾತಿಗಳಲ್ಲಿ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಪಟ್ಟಿ ಮಾಡಿದ ಕೆಲವು ಸಮಸ್ಯೆಗಳು ಸಾಕಷ್ಟು ಚರ್ಚೆಗೆ…

ಲೇಖನಗಳು

ಅಪರಾಧಿಕ ನ್ಯಾಯಾಲಯಗಳು: ಏನು ? ಎತ್ತ ? ಭಾಗ – 1

ಸರ್ವೇಸಾಮಾನ್ಯವಾಗಿ ವಾರ್ತೆಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ,  ಅಪರಾಧ ಸುದ್ದಿಗಳನ್ನು ನೋಡುವಾಗ ಸೆಷನ್ಸ್ ನ್ಯಾಯಾಲಯ, ಎ.ಸಿ.ಎಂ.ಎಂ ನ್ಯಾಯಾಲಯ, ನ್ಯಾಯಿಕ ದಂಡಾಧಿಕಾರಿಗಳು ಹೀಗೆ ಹಲವಾರು ಪದಾವಳಿಗಳನ್ನು ಕೇಳುತ್ತಿರುತ್ತೇವೆ. ಹಾಗಾದರೆ, ಇವುಗಳ ಅರ್ಥವೇನು?…

ಲೇಖನಗಳು

ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ: ನಿಮಗೆಷ್ಟು ಗೊತ್ತು ?

ಆಡುವ ನುಡಿ, ಹುಟ್ಟಿದ ನೆಲವನ್ನು ತಾಯಿಗೆ ಹೋಲಿಸುವ ನಮ್ಮ ಪರಂಪರೆ, ಮನಸ್ಥಿತಿ ಎಷ್ಟರ ಮಟ್ಟಿಗೆ ಈ ಭಾವಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದೆ ಎಂದು ತೋರಿಸುತ್ತದೆ. ನಾವು ಹುಟ್ಟಿದ ಮಣ್ಣು,…

ಲೇಖನಗಳು

ರಿಟೇಲ್ ಕ್ಷೇತ್ರದ ಬಿಗ್ ಬಾಸ್ ‘ಬಿಗ್ ಬಜಾರ್’ ಪತನ: ಒಂದು ಕಾನೂನಾತ್ಮಕ ವಿಶ್ಲೇಷಣೆ

ಸಾಲ ಹೊನ್ನ ಶೂಲವಯ್ಯ ಎಂಬ ಮಾತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವಂತಹ ವ್ಯಕ್ತಿಯು ಯಾವಾಗಲೂ ಜೀವನದಲ್ಲಿ ಸುಖಿಯಾಗಿರಲು ಸಾಧ್ಯವಿಲ್ಲ. ಯಾವಾಗಲೂ ಅವನನ್ನು ಸಾಲಗಾರರು ಕಾಡುವರು. ಆದ್ದರಿಂದಲೇ ಸಾಲವಿಲ್ಲದಿರುವನೇ ನಿಜವಾದ…

ಲೇಖನಗಳು

ಮನಸುಗಳ ಮುರಿದಾಗ ಮುಲಾಮು ಹಚ್ಚಲಿರುವ ಸಮಯ: ನ್ಯಾಯಿಕ ಪ್ರತ್ಯೇಕೀಕರಣ

ದಂಪತಿಗಳ ನಡುವೆ ನೂರಾರು ಕಾರಣಗಳಿಗೆ ಮನಸ್ತಾಪಗಳು ಬರೋದು ಸಹಜ. ಹಾಗೆ ವೈಮನಸ್ಸು-ವಿವಾದಗಳು ಬಂದ ಕೂಡಲೇ ಮದುವೆಯ ಬಂಧ ಕೊನೆಯಾಗುತ್ತದೆ ಎಂದೇನಲ್ಲ. ಹಾಗೆ ಮುಗಿಯದ ಸಂಬಂಧಗಳಲ್ಲೂ ಪರಿಸ್ಥಿತಿಯ ಕೈಗೊಂಬೆಗಳಾಗಿ…

ಲೇಖನಗಳು

ಸಿಗರೇಟು ಮತ್ತು ಹೊಗೆಸೊಪ್ಪು ಉತ್ಪನ್ನಗಳು: ಕಾಯ್ದೆ- ಕಾನೂನುಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಿಗರೇಟ್ ಹಾಗೂ ತಂಬಾಕು ಸೇವನೆ ಹಾಗೂ ಧೂಮಪಾನ ಆರೋಗ್ಯಕ್ಕೆ ಕೆಟ್ಟದ್ದು ಎಂಬುದು ಎಲ್ಲರಿಗೂ ತಿಳಿದಿದೆಯಾದರೂ ಬಹುತೇಕರು ಈ ಚಟದ ದಾಸರಾಗಿರುವುದು ಕಟು ಸತ್ಯ. ಈ ಅಪಾಯಕಾರಿ ಉತ್ಪನ್ನಗಳು…

ಲೇಖನಗಳು

ಲಂಬೋದರನ ಶಕ್ತಿಮದ್ದು ಆಟದಲ್ಲಿ ಸಲ್ಲ: ಉದ್ದೀಪನ ಮದ್ದು ತಡೆ ಕಾಯ್ದೆಯ ಸುತ್ತ

ಇತ್ತೀಚೆಗೆ ಶಾಲೆಯ ದಿನಗಳಿಂದಲೇ ಮಕ್ಕಳ ಓದಿನ ಜೊತೆಗೆ ಕ್ರೀಡೆಗಳಿಗೂ ಹುರುಪು ನೀಡುವ ಒಳ್ಳೆ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಈ ನಡೆ ಇಂದು ಭಾರತ ಕ್ರೀಡೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿದೆ…

ಲೇಖನಗಳು

ದೇವದಾಸಿ ಪದ್ಧತಿ : ಇನ್ನೂ ಅಳಿಯದ ಶಾಪ

ದೇವದಾಸಿ ಪದ್ಧತಿ ಶುರುವಾಗಿದ್ದು ಸುಮಾರು 6ನೇ ಶತಮಾನದಿಂದ. ಯುವತಿಯರು ದೇವರಿಗೆ ಸೇರಿದವರು ಎಂಬ ಪರಿಕಲ್ಪನೆ ಅಲ್ಲಿತ್ತು. ದೇವರ ಹೆಸರಲ್ಲಿ ನೃತ್ಯ ಮತ್ತು ಸಂಗೀತವನ್ನು ಸಹ ಯುವತಿಯರು ಕಲಿಯುತ್ತಿದ್ದರು.…

ಲೇಖನಗಳು

ಸಾಂವಿಧಾನಿಕ ಬಿಕ್ಕಟ್ಟನ್ನೇ ಸೃಷ್ಠಿ ಮಾಡಿದ್ದ ಒಂದು ಕರಪತ್ರ

ಹೀಗೊಂದು ಪ್ರಕರಣ ಕರಪತ್ರದ ಪ್ರಕಟಣೆಯಿಂದ ಶುರುವಾಗಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧವೇ ಬಂಧನದ ವಾರಂಟಿನವರೆಗೆ ತಲುಪಿತ್ತು. ಅಲ್ಲಿಗೂ ನಿಲ್ಲದೆ, ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಈ ಪ್ರಕರಣದ ಕುರಿತು…