ರಾಮಚಂದ್ರ ಎಂ. ಅವರು ಬೆಂಗಳೂರಿನ ನಿವಾಸಿ ಆಗಿದ್ದು, ಪ್ರಸ್ತುತ ಐಟಿ ಉದ್ಯೋಗಿಯಾಗಿದ್ದಾರೆ. ಅವರು ಕ್ರಿಕೆಟ್, ಟೆನಿಸ್ ಮತ್ತು ಇತರ ಕ್ರೀಡೆಗಳಲ್ಲಿ ಅತೀವ ಆಸಕ್ತಿ ಹೊಂದಿದ್ದು, ಅವರ ಲೇಖನಗಳು ಹಲವು ನಿಯಕಾಲಿಕೆಗಳಲ್ಲಿ ಮತ್ತು ಪ್ರತಿಷ್ಠಿತ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ನಮ್ಮ ದೇಶದ ಸರ್ಕಾರೀಯಾಗಲಿ, ಖಾಸಗಿಯಾಗಲಿ ಭ್ರಷ್ಟಾಚಾರದ ವಿಚಾರ ಬಂದರೆ ಎಲ್ಲರಿಗೂ ಸಮನಾದ ಪಾಲಿದೆ. ದೊಡ್ಡ ಪದವಿಯಲ್ಲಿರುವ ಅನೇಕ ರಾಜಕಾರಣಿಗಳು, ಸರ್ಕಾರಿ ಉದ್ಯೋಗಿಗಳು ಸೆರೆವಾಸ ಅನುಭವಿಸಿರುವ ಉದಾಹರಣೆಗಳು ನಮ್ಮ…
ಕ್ರೀಡೆ ಎಂಬುದು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವೇ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಬೆಳೆಯುತ್ತಾ ನಾವೆಲ್ಲರೂ ಶಾಲಾ-ಕಾಲೇಜು ಮಟ್ಟದಲ್ಲಿ ಯಾವುದಾದರೊಂದು ಆಟದಲ್ಲಿ ತೊಡಗಿಸಿಕೊಂಡೇ ಇರುತ್ತೇವೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಟ್ಟಿಗೆ…
ಸುಪ್ರೀಮ್ ಕೋರ್ಟ್ ಕೊಟ್ಟ ಗಡುವಿನ ಒಳಗೇ ಜಸ್ಟಿಸ್ ಲೋಧಾ ಅವರ ನೇತೃತ್ವದಲ್ಲಿ ಅವರ ತಂಡ ಕೂಲಂಕುಷವಾಗಿ ಬಿಸಿಸಿಐನ ಎಲ್ಲಾ ವ್ಯವಹಾರಗಳನ್ನು ಪರಿಶೀಲಿಸಿ ಭಾರತದ ಕ್ರಿಕೆಟ್ ಆಡಳಿತದ ಪಾರದರ್ಶಕತೆಗಾಗಿ,…