ಮೂಲತಃ ಕುಮಟಾದವರಾದ ಗುರುರಾಜ್ ಆರ್ ರವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಗುರುರಾಜ್ ರವರು ಬೆಂಗಳೂರಿನಲ್ಲಿ ಉಚ್ಛನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ಇವರು 'ನ್ಯಾಯನಿಷ್ಠ' ಪುಟ್ಟ ಬಳಗದ ಸದಸ್ಯರೂ ಸಹ ಆಗಿದ್ದಾರೆ.
ನಮ್ಮ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಗಳಲ್ಲಿ ಉತ್ತರಾಧಿಕಾರವು ಅತ್ಯಂತ ನಿರ್ಣಾಯಕ ಮತ್ತು ಪ್ರಮುಖ ಕೊಂಡಿಯಾಗಿದೆ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಕಾಪಾಡಲಾದ ಜೀವನ, ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕಿನ ಮೇಲೆ…
ಕರ್ನಾಟಕ ಭೂಸುಧಾರಣೆ ಕಾಯ್ದೆ ೧೯೭೪ ಗೆ ತಿದ್ದುಪಡಿ ತರಲು ಕರ್ನಾಟಕ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಈ ತಿದ್ದುಪಡಿಯ ಪ್ರಕಾರ ೫ ಸದಸ್ಯರಿಗಿಂತ ಹೆಚ್ಚಿರುವ ಕುಟುಂಬ ಗರಿಷ್ಠ…
ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಹಿತ ಕಾಪಾಡಲು ನ್ಯಾಯ ವ್ಯವಸ್ಥೆಯ ಪಾತ್ರ ಬಹಳ ಮುಖ್ಯ. ನ್ಯಾಯಾಂಗ 'ರಾಜ್ಯ'ದ ಮೂರು ಪ್ರಮುಖ ಅಂಗಗಳಲ್ಲೊಂದು. ಪ್ರಕರಣಗಳ ತ್ವರಿತ ವಿಚಾರಣೆ, ವಿಲೇವಾರಿಗಳು…