ಭಾರತದ ಕ್ರೀಡಾಜಗತ್ತಿನ ಮೋಹಿನಿಗೆ ಮಂತ್ರವಾದ ಲೋಧಾ ಸಮಿತಿಯ ವರದಿ ಮತ್ತು ಸುತ್ತಣ ವಿಚಾರಗಳು

ಕ್ರಿಕೆಟ್ ಎಂಬ ಭಾರತದ ಮೋಹ ಹುಟ್ಟುಹಾಕುವ ಹುಚ್ಚು, ಹಣ, ಹೆಸರು ಅವುಗಳ ಜೊತೆಗೇ ಬರುವ ರಾಜಕೀಯ, ಭ್ರಷ್ಟಾಚಾರ ಮತ್ತು ಮೋಸ ಕಲ್ಪನೆಗೇ ಸವಾಲು ಹಾಕುವಂತದ್ದು. ನೂರಾರು ಕೋಟಿ ವಹಿವಾಟಾಗುವ ಈ ಆಟ, ಕೇವಲ ಆಟವಾಗಿ ಉಳಿದಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆಟವಲ್ಲದ ಈ ಆಟವು, ಕಾನೂನಿನ ಮೂಗುದಾರಕ್ಕೆ ಸಿಕ್ಕುವುದಕ್ಕೆ ದೊಡ್ಡ ಹಗರಣವೇ ಆಗಬೇಕಾಯ್ತು. 2013 ರ ಐಪಿಎಲ್ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿತ್ತು. ಮೋಸದಾಟದಂತಹ ಆಟೇತರ ಚಟುವಟಿಕೆಗಳಿಂದ ಐಪಿಎಲ್ ಆಯೋಜಿಸುವ ಬಿಸಿಸಿಐ ವಿಶ್ವಕ್ರಿಕೆಟ್ ನ ಕೆಂಗಣ್ಣಿಗೆ ಗುರಿಯಾಯಿತು. … Continue reading ಭಾರತದ ಕ್ರೀಡಾಜಗತ್ತಿನ ಮೋಹಿನಿಗೆ ಮಂತ್ರವಾದ ಲೋಧಾ ಸಮಿತಿಯ ವರದಿ ಮತ್ತು ಸುತ್ತಣ ವಿಚಾರಗಳು