ಬೌದ್ಧಿಕ ಆಸ್ತಿ ಹಕ್ಕುಗಳ ಮೇಲಣ ಮನ್ನಾ ಕೋವಿಡ್ ಲಸಿಕೆಯ ಕುರಿತ ಸದ್ಯದ ಪ್ರಾಮುಖ್ಯತೆ ಅಲ್ಲ

ಇವತ್ತು ಎಲ್ಲರ ಅತಿ ಮುಖ್ಯವಾದ ಆದ್ಯತೆ ಸಾರ್ವತ್ರಿಕವಾಗಿ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡುವುದು. ಜನಾಂಗೀಯತೆ, ಮೂಲ, ರಾಷ್ಟ್ರೀಯತೆ, ಧರ್ಮ, ಲಿಂಗ, ಭಾಷೆ, ಸಾಮಾಜಿಕ ಸ್ತರ ಅಥವಾ ಆರ್ಥಿಕ ಸಾಮರ್ಥ್ಯ ಇವಾವುಗಳನ್ನೂ ಲೆಕ್ಕಿಸದೆ, ಪ್ರತಿಯೊಬ್ಬ ವ್ಯಕ್ತಿಯನ್ನೂ ವೈರಸ್ನಿಂದ ರಕ್ಷಿಸಬೇಕಾದ ನೈತಿಕತೆ ಎಂದಿಗಿಂತಲೂ ಇಂದು ಸ್ಪಷ್ಟವಾಗಿದೆ. ಆದರೆ ಲಸಿಕೆ ಎಲ್ಲರಿಗೂ ಸಿಗುವುದು ಸಿಟ್ಟು ತರಿಸುವಷ್ಟು ನಿಧಾನವಾಗಿ ಸಾಗುತ್ತಿದೆ. ಬಡರಾಷ್ಟ್ರಗಳಿಗೆ ತಮ್ಮ ಪ್ರಜೆಗಳು ಕೋವಿಡ್ ವಿರುದ್ಧ ಅಗತ್ಯವಿರುವಷ್ಟು ಪ್ರತಿರೋಧವನ್ನು ಪಡೆದುಕೊಳ್ಳಬೇಕಾದರೆ 2023- 24ರವರೆಗೆ ಕಾಯಬೇಕಾದ ಪರಿಸ್ಥಿತಿಯಿದ್ದರೆ, ಶ್ರೀಮಂತ ರಾಷ್ಟ್ರಗಳು ಲಸಿಕೆಗಳನ್ನು ದಾಸ್ತಾನು … Continue reading ಬೌದ್ಧಿಕ ಆಸ್ತಿ ಹಕ್ಕುಗಳ ಮೇಲಣ ಮನ್ನಾ ಕೋವಿಡ್ ಲಸಿಕೆಯ ಕುರಿತ ಸದ್ಯದ ಪ್ರಾಮುಖ್ಯತೆ ಅಲ್ಲ