ಸಂದರ್ಶನಗಳು

ವಾಟ್ಸ್ಯಾಪ್ ಗೌಪ್ಯತೆ ನೀತಿ | ಏನಿದು ? ಏನಿದರ ಪ್ರಭಾವ ?

ವಾಟ್ಸ್ಯಾಪ್ ಹೊಸ ಗೌಪ್ಯತಾ ನೀತಿ (ಪ್ರೈವಸಿ ಪಾಲಿಸಿ)ಯ ಕುರಿತಾದ ಚರ್ಚೆ ಮೈತ್ರೇಯಿ ಹೆಗಡೆ, ವಕೀಲರು ಹಾಗೂ ನೇತ್ರಾ ಕೊಪ್ಪದ, ವಕೀಲರು ಇವರಿಂದ.

ಈ ಚರ್ಚೆಯಲ್ಲಿ ಇಬ್ಬರು ವಕೀಲರು ವಾಟ್ಸಾಪ್ ಹೊಸ ಗೌಪ್ಯತೆ ನೀತಿಯ ಪರಿಣಾಮಗಳು ಮತ್ತು ಅದರ ಪ್ರಭಾವದ ಬಗ್ಗೆ ಮಾತನಾಡುತ್ತಾರೆ.

ಸೂಚನೆ:

1. 17.01.2021ರಂದು ವಾಟ್ಸ್ಯಾಪ್ ತನ್ನ ಗೌಪ್ಯತೆ ನೀತಿಗೆ ಕೆಲವು ಸ್ಪಷ್ಟೀಕರಣ ನೀಡಿದ್ದು ವೈಯಕ್ತಿಕ ಸಂಭಾಷಣೆಗಳನ್ನು ವಾಟ್ಸ್ಯಾಪ್ ಮತ್ತು ಇತರರು ಓದಲು ಸಾಧ್ಯವಿಲ್ಲವೆಂಬುದಾಗಿ ಹೇಳಿಕೊಂಡಿದೆ. ಅಲ್ಲದೆ, ಹೊಸ ನೀತಿಯನ್ನು ಒಪ್ಪಿಕೊಳ್ಳಲು ಮೇ 15ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಈ ಬದಲಾವಣೆಗಳೊಂದಿಗೂ ಈಗಲೂ ನೀತಿಯಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ.

2. ವಾಟ್ಸಾಪ್ನ ಹೊಸ ಮತ್ತು ನವೀಕರಿಸಿದ ಗೌಪ್ಯತೆ ನೀತಿಯನ್ನು ದೆಹಲಿಯ ಹೈಕೋರ್ಟ್ ಮುಂದೆ ಪ್ರಶ್ನಿಸಲಾಗಿದೆ ಮತ್ತು ಅದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ.

A discussion on whatsapp’s new privacy policy by Advocate Maitreyi Hegde and Advocate Netra Koppad.

In this discussion the two advocates discuss on implications of new privacy policy by whatsapp and its impact.

Note:

1. On 17.01.2021, Whatsapp has made certain changes in the Privacy Policy and issued clarifications asserting that Private conversations will not be accessed by the Whatsapp. Time to accept the policy has also been extended to May 15. However, the policy and its implications have largely been the same.

2. Whatsapp’s new and updated privacy policy has been challenged before the High Court of Delhi and also a writ petition has been filed before the supreme court.

Spread the love